ಕನ್ನಡದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರೀಲೀಲಾ ಇಂದು ದಕ್ಷಿಣ ಭಾರತದ ಹಲವು ಚಿತ್ರರಂಗಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ಶ್ರೀಲೀಲಾ ಈಗ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಸಿನಿಮಾದ ಪ್ರಮುಖ ಪಾತ್ರವೊಂದರ ಶೂಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Back to Entertainment
Entertainment
September 30, 2026 at 1:51 PM
ರಜನೀಕಾಂತ್ ಜೊತೆಯಲ್ಲಿ ಶ್ರೀಲೀಲಾ.. ಯಾವ್ ಸಿನಿಮಾ? ಈಗೆಲ್ಲಿದ್ದಾರೆ ಗೊತ್ತಾ ಈ ಕನ್ನಡತಿ?
Asianet Suvarna Entertainment
Excerpt from Asianet Suvarna Entertainment.