ಎರಡು ದಶಕಗಳ ಬಳಿಕ ನಟಿ ಸಂಗೀತಾ ‘ಬೇಲ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
Back to Entertainment
Entertainment
September 30, 2026 at 2:15 PM
2 ದಶಕಗಳ ಬಳಿಕ ಕನ್ನಡಕ್ಕೆ ಸಂಗೀತಾ ಕಂಬ್ಯಾಕ್: ಶಿವಣ್ಣ ಜೊತೆ 30 ವರ್ಷಗಳ ಕನಸು ನನಸಂತೆ!
Asianet Suvarna Entertainment
Excerpt from Asianet Suvarna Entertainment.