‘ಕೃಷ್ಣನ್ ಲವ್ ಸ್ಟೋರಿ 2’ ಸಿನಿಮಾಗೆ ನಾಯಕಿ ಫಿಕ್ಸ್ ಆಗಿದ್ದಾರೆ ಎನ್ನಲಾಗಿದೆ. 16 ವರ್ಷಗಳ ಬಳಿಕ ನಿರ್ದೇಶಕ ಶಶಾಂಕ್ ಹಾಗೂ ನಟ ಕೃಷ್ಣ ಅಜಯ್ ರಾವ್ ಮತ್ತೆ ಒಂದಾಗುತ್ತಿದ್ದು, ‘ಮಹಾನಟಿ’ ಖ್ಯಾತಿಯ ಪ್ರಿಯಾಂಕ ಆಚಾರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
Back to Entertainment
Entertainment
September 30, 2026 at 1:56 PM
'ಕೃಷ್ಣನ್ ಲವ್ ಸ್ಟೋರಿ 2'ಗೆ ನಾಯಕಿ ಫಿಕ್ಸ್: ರಾಧಿಕಾ ಪಂಡಿತ್ ಜಾಗಕ್ಕೆ ಬಂದವರು ಇವರೇ?
Asianet Suvarna Entertainment
Excerpt from Asianet Suvarna Entertainment.