ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್ 2' ಸಿನಿಮಾ ಎರಡನೇ ಶನಿವಾರವೂ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಕ್ಟೋಬರ್ 24ರ ಶನಿವಾರ, ಅಂದರೆ 9ನೇ ದಿನ ಮಧ್ಯಾಹ್ನದ ವೇಳೆಗೆ ಚಿತ್ರದ ಕಲೆಕ್ಷನ್ ಭಾರಿ ಉತ್ತಮ ಟ್ರೆಂಡ್ ಕಾಣುತ್ತಿದೆ. ಆರಂಭಿಕ ಟ್ರೇಡ್ ವರದಿಗಳ ಪ್ರಕಾರ, ಇಂದು ಭಾರತದಲ್ಲೇ 15 ರಿಂದ 20 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗುವ