ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರ 9 ದಿನಗಳಲ್ಲಿ ವಿಶ್ವಾದ್ಯಂತ ₹628.05 ಕೋಟಿ ಗಳಿಸಿದೆ. ಸಲ್ಮಾನ್ ಖಾನ್, ಪ್ರಭಾಸ್ ಅವರ ಸಾರ್ವಕಾಲಿಕ ಬಾಕ್ಸ್ ಆಫೀಸ್ ದಾಖಲೆ ಮುರಿದು ಹೊಸ ಇತಿಹಾಸ ಬರೆದಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Back to Entertainment
Entertainment
October 24, 2026 at 11:29 AM
jailer 2: 9 ದಿನ, 5 ಬಿಗ್ ರೆಕಾರ್ಡ್ಸ್ ಕ್ಲೋಸ್! 'ಜೈಲರ್ 2' ಆರ್ಭಟಕ್ಕೆ ಸಲ್ಮಾನ್, ಪ್ರಭಾಸ್ ಸಿನಿಮಾಗಳೇ ಸೈಡ್ಲೈನ್!
Asianet Suvarna Entertainment
Excerpt from Asianet Suvarna Entertainment.