dZEE5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಹುನಿರೀಕ್ಷಿತ 'ಅಯ್ಯನ ಮನೆ' ಸೀಸನ್ 2 (Ayana Mane 2) ಅಕ್ಟೋಬರ್ 23, 2026 ರಂದು ಬಿಡುಗಡೆಯಾಗಿದೆ. ಒಟ್ಟು 6 ಕಂತುಗಳಿರುವ ಈ ಕನ್ನಡ ವೆಬ್ ಸೀರೀಸ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳ ಆಡಿಯೋದಲ್ಲೂ ವೀಕ್ಷಣೆಗೆ ಲಭ್ಯವಿದೆ.
Back to Entertainment
Entertainment
October 24, 2026 at 11:58 AM
ಅಯ್ಯನ ಮನೆ - 2: ಕೊಂಡಯ್ಯನ ಕರಾಳ ರಹಸ್ಯ ಬಯಲಾಗುತ್ತಾ? ವೀಕೆಂಡಲ್ಲಿ ಮಿಸ್ ಮಾಡದೆ ನೋಡಿ! ಈ ವೆಬ್ ಸೀರಿಸ್ ಸ್ಟ್ರೀಮ್ ಆಗೋದೆಲ್ಲಿ
Filmibeat Kannada
Excerpt from Filmibeat Kannada.