ನಟ ದರ್ಶನ್ ಜೈಲಿನಲ್ಲಿ ಅಸಾಹಯಕ ಸ್ಥಿತಿಯಲ್ಲಿದ್ದಾರೆ. ಹೊರಗಡೆ ವಿಜಯಲಕ್ಷ್ಮಿ ಹಾಗೂ ಅವರ ಮ್ಯಾನೇಜರ್ ಸೇರಿದಂತೆ ನಾಟಕ ಆಡುತ್ತಿದ್ದಾರೆ. ವೈರಲ್ ಆಡಿಯೋ, ದರ್ಶನ್ ಪರಿಸ್ಥಿತಿ, ಹೊರಗಡೆ ನಡೆಯುತ್ತಿರುವ ವಿಚಾರಗಳ ಕುರಿತು ದರ್ಶನ್ ಆಪ್ತ ಧನ್ವೀರ್ ಸ್ಫೋಟಕ ಮಾಹಿತಿ ನೀಡಿದ್ದಾರೆ.