ಜೀ ಕನ್ನಡ ವಾಹಿನಿಯು ತನ್ನ ಬಹುನಿರೀಕ್ಷಿತ 'ಜೀ ಕುಟುಂಬ ಅವಾರ್ಡ್ಸ್ 2026' (Zee Kutumba Awards) ನಾಮಿನೇಷನ್ ಸ್ಪೆಷಲ್ ಪ್ರೋಮೋ ಬಿಡುಗಡೆ ಆಗಿದೆ. ZEE5 ನಲ್ಲಿ ಅನಾವರಣಗೊಂಡಿರುವ ಈ ಪ್ರೋಮೋ, ಸೋಶಿಯಲ್ ಮೀಡಿಯಾದಲ್ಲಿ ಈಗ ಸಖತ್ ಸದ್ದು ಮಾಡುತ್ತಿದೆ.