ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ತಾಂಡವ್ ರಾಮ್ (Tandav Ram) ಮತ್ತು ಸೌಂದರ್ಯ ಶೆಟ್ಟಿ (Soundarya Shetty) ಆಟವನ್ನು ಮುಕ್ತವಾಗಿ ಮೆಚ್ಚಿಕೊಂಡಿದ್ದಾರೆ.