ರಾಪರ್ ಚಂದನ್ ಶೆಟ್ಟಿ "ಮೈಮಾಟ" ಅನ್ನುವ ಆಲ್ಬಂ ಸಾಂಗ್ ಮಾಡಿದ್ದಾರೆ. ಹಾಗೆ "ಇದು ಹಾರ್ಟ್ ಬ್ರೇಕಿಂಗ್ ಸಾಂಗ್ ಆಗಿದೆ. ನನ್ನ ಲೈಫ್‌ಗೂ ಇದಕ್ಕೂ ಸಂಬಂಧ ಇಲ್ವೇ ಇಲ್ಲ" ಅಂತಲೂ ಹೇಳಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ Exclusive ಸಂದರ್ಶನದಲ್ಲಿ ಈ ಬಗ್ಗೆ ಇನ್ನು ಸಾಕಷ್ಟು ವಿಷಯ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.