ರಾಕಿಂಗ್ ಸ್ಟಾರ್ ಯಶ್ ಪುತ್ರ ಯಥರ್ವ ಪಕ್ಕಾ ಅಪ್ಪನ ತರವೇ ನೋಡಿ. ರಾಧಿಕಾ ಪಂಡಿತ್ ಹಂಚಿಕೊಂಡ ಒಂದು ಫೋಟೋ ಅದನ್ನ ಹೇಳುತ್ತಿದೆ. ಕೆಜಿಎಫ್ ಹ್ಯಾಮರ್ ಸೀನ್ ಅನ್ನೆ ಯಥರ್ವ ಈಗೀನ ಪೋಸ್ ನೆನಪಿಸುತ್ತದೆ. ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.