ರಾಮಾಯಣ ಚಿತ್ರ ಮಕ್ಕಳು ನೋಡುವ ಚಿತ್ರವೇ ಆಗಿದೆ. ದೂರದ ಲಾಸ್ ಏಂಜಲಿಸ್ ಅಲ್ಲಿ ಈ ಚಿತ್ರವನ್ನ ಯಶ್ ಮಕ್ಕಳು ವೀಕ್ಷಿಸಿದ್ದಾರೆ. ಇವರು ನೋಡಿದ ಮೊದಲ ಚಿತ್ರವು ಇದಾಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.