ರಾಘವ ಲಾರೆನ್ಸ್ ಅಭಿನಯದ 'ಮಹಾವೀರ ಕರ್ಣ' ಪ್ಯಾನ್ ಇಂಡಿಯಾ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ರಮೇಶ್ ವರ್ಮಾ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರವು ಸುಮಾರು 150 ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, 2027ರಲ್ಲಿ ಬಿಡುಗಡೆಯಾಗಲಿದೆ.
Back to Entertainment
Entertainment
October 30, 2026 at 12:20 PM
ತೆರೆಯ ಮೇಲೆ ಮತ್ತೊಂದು ಪ್ಯಾನ್ ಇಂಡಿಯಾ ಮಹಾಕಾವ್ಯ .. ಪಂಚ ಭಾಷೆಗಳಲ್ಲಿ 'ಮಹಾವೀರ ಕರ್ಣ' ಬರುತ್ತಿದ್ದಾನೆ ದಾರಿ ಬಿಡಿ!
Asianet Suvarna Entertainment
Excerpt from Asianet Suvarna Entertainment.