ಭಾರತದಲ್ಲಿ ಹೆಚ್ಚುತ್ತಿರುವ ಸ್ಪ್ಯಾಮ್ ಕರೆಗಳು ಮತ್ತು ನಕಲಿ ಸಂದೇಶಗಳಿಗೆ ಕಡಿವಾಣ ಹಾಕಲು ಟ್ರಾಯ್ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಗ್ರಾಹಕರ ದೂರಿನ ಅವಶ್ಯಕತೆಯಿಲ್ಲದೆ ಟೆಲಿಕಾಂ ಸಂಸ್ಥೆಗಳಿಗೆ ಸ್ಪ್ಯಾಮರ್‌ಗಳ ವಿರುದ್ಧ ನೇರ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ.
Back to Business
Business
September 29, 2026 at 1:46 PM
ಟ್ರಾಯ್ ಹೊಸ ನಿಯಮಗಳು: ಸ್ಪ್ಯಾಮ್ ಕಾಲ್ಗೆ ಕಡಿವಾಣ ಹಾಕಲು ಟೆಲಿಕಾಂ ಆಪರೇಟರ್ಸ್ಗೆ ಹೆಚ್ಚಿನ ಅಧಿಕಾರ, ಜವಾಬ್ದಾರಿ
TV9 Kannada
Excerpt from TV9 Kannada.