ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಪ್ರಭಾವದಿಂದ ಇನ್ಫೋಸಿಸ್ ತನ್ನ ಸಾವಿರಾರು ಉದ್ಯೋಗಿಗಳನ್ನು ವಿಶೇಷ ತಜ್ಞ ಹುದ್ದೆಗಳಿಗೆ ಮೇಲ್ದರ್ಜೆಗೇರಿಸುತ್ತಿದೆ. ಸಾಂಪ್ರದಾಯಿಕ ಬಿಲ್ಲಿಂಗ್ ಮಾದರಿಯನ್ನು ಬದಲಾಯಿಸುತ್ತಿರುವ ಸಂಸ್ಥೆಯು, 6,000 ನುರಿತ ಎಐ ಎಂಜಿನಿಯರ್‌ಗಳ ಪಡೆಯನ್ನು ಸೃಷ್ಟಿಸುತ್ತಿದೆ.