ಇತ್ತೀಚೆಗೆ ನಡೆದ 13ನೇ ಆವೃತ್ತಿಯ ವಿಪ್ರೋ ಬೆಂಗಳೂರು ಮ್ಯಾರಾಥಾನ್‌ನಲ್ಲಿ ಕುಡಿಯುವ ನೀರಿನ ಕೊರತೆ ಮತ್ತು ಕಳಪೆ ಜನಸಂದಣಿ ನಿರ್ವಹಣೆಯಿಂದಾಗಿ ಸ್ಪರ್ಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಶೀರ್ಷಿಕೆ ಪ್ರಾಯೋಜಕತ್ವ ವಹಿಸಿದ್ದ ವಿಪ್ರೋ ಸಂಸ್ಥೆಯ ಬ್ರ್ಯಾಂಡ್ ಇಮೇಜ್‌ಗೆ ಭಾರಿ ಪೆಟ್ಟು ಬಿದ್ದಿದೆ.