‘ಡ್ರ್ಯಾಗನ್’ ಸಿನಿಮಾದ ಬಗ್ಗೆ ಖುದ್ದು ಜೂ ಎನ್ಟಿಆರ್ ಗೆ ಹಾಗೂ ಅವರ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ. ‘ಡ್ರ್ಯಾಗನ್’ ಸಿನಿಮಾದ ಬಳಿಕವೂ ಸಹ ಜೂ ಎನ್ಟಿಆರ್ ಅವರಿಗೆ ಸಾಕಷ್ಟು ಒಳ್ಳೆಯ ಲೈನಪ್ಗಳು ಇವೆ. ವಿಶೇಷವಾಗಿ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಭರ್ಜರಿ ಆಕ್ಷನ್ ಸಿನಿಮಾನಲ್ಲಿ ಜೂ ಎನ್ಟಿಆರ್ ನಟನೆ ಮಾಡಲಿದ್ದಾರೆ.
Back to Entertainment
Entertainment
October 17, 2026 at 11:16 AM
ತಮಿಳಿನ ಸ್ಟಾರ್ ನಿರ್ದೇಶಕನ ಜೊತೆಗೆ ಕೈಜೋಡಿಸಿದ ಜೂ ಎನ್ಟಿಆರ್
TV9 Kannada
Excerpt from TV9 Kannada.