ಪುದುಚೇರಿ: ಕಡಲ ತೀರದ ಸುಂದರ ಪರಿಸರ, ಆಧ್ಯಾತ್ಮಿಕ ತಾಣಗಳು ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯಿಂದ ಪ್ರವಾಸಿಗರನ್ನು ಆಕರ್ಷಿಸುವ ಪುದುಚೇರಿ, ಇದೀಗ ಮತ್ತೊಂದು ವಿಶಿಷ್ಟ ಸಾಂಸ್ಕೃತಿಕ ಉತ್ಸವಕ್ಕೆ ಸಜ್ಜಾಗುತ್ತಿದೆ. ಕಡತ ತೀರದ ಸಿರಿವಂತ ಸಾಂಸ್ಕೃತಿಕ ಅನಾವರಣಗೊಳಿಸುವ 'Pondy Melange 2027' ಉತ್ಸವಕ್ಕೆ ವೇದಿಕೆ ಸಜ್ಜಾಗುತ್ತಿದೆ.
Back to Entertainment
Entertainment
October 17, 2026 at 11:52 AM
‘Pondy Melange 2027': ಪುದುಚೇರಿಯ ಸಾಂಸ್ಕೃತಿಕ ವೈಭವಕ್ಕೆ ಹೊಸ ಮೆರುಗು
Filmibeat Kannada
Excerpt from Filmibeat Kannada.