Ranabaali success meet: ಹೈದರಾಬಾದ್ನಲ್ಲಿ ನಡೆದ 'ರಣಬಾಲಿ' ಪತ್ರಿಕಾಗೋಷ್ಠಿಯಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಪತಿ ವಿಜಯ್ ದೇವರಕೊಂಡ ಅವರ ನಟನೆಯನ್ನು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ, ರಣಬಾಲಿ ಪಾತ್ರದಲ್ಲಿ ವಿಜಯ್ ಅವರ ಪರಕಾಯ ಪ್ರವೇಶವನ್ನು 'ಪುಷ್ಪ 2' ಚಿತ್ರದ ಅಲ್ಲು ಅರ್ಜುನ್ ಅವರ ಅಭಿನಯಕ್ಕೆ ನೇರವಾಗಿ ಹೋಲಿಸಿ ಎಲ್ಲರ ಹುಬ್ಬೇರಿಸಿದ್ದಾರೆ!
Back to Entertainment
Entertainment
October 17, 2026 at 12:15 PM
ಗಂಡನನ್ನು ನೇರವಾಗಿ ಅಲ್ಲು ಅರ್ಜುನ್ಗೆ ಕಂಪೇರ್ ಮಾಡಿದ ರಶ್ಮಿಕಾ: 'ತಾನು ಮತ್ತು ವಿಜಯ್ ಈಗ ಒಬ್ಬರೇ' ಎಂದಿದ್ದೇಕೆ?
Asianet Suvarna Entertainment
Excerpt from Asianet Suvarna Entertainment.