ರಾಮಾಯಣ ಸಿನಿಮಾದಲ್ಲಿ ಸನ್ನಿ ಡಿಯೋಲ್ ಹನುಮಂತನಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಎರಡು ಟ್ರೇಲರ್‌ಗಳಲ್ಲೂ ಅವರ ಲುಕ್ ರಿವೀಲ್ ಆಗಿಲ್ಲವೇಕೆ? ರಾಮಾಯಣ ಮೊದಲ ಭಾಗದಲ್ಲಿ ಹನುಮಂತನ ಪಾತ್ರದ ಪ್ರಾಧಾನ್ಯತೆ ಮತ್ತು ಫಸ್ಟ್ ಲುಕ್ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ.