ತಾಯಿಯ ವಿಷಯ ಬಂದಾಗ ಸುದೀಪ್ ಅವರು ವೇದಿಕೆ ಮೇಲೆ ಭಾವುಕರಾಗಿಬಿಟ್ಟಿದ್ದರು. ಒಬ್ಬ ಸ್ಪರ್ಧಿಯನ್ನು ಬಿಗ್ಬಾಸ್ ರೆಡ್ ಕಾರ್ಡ್ ನೀಡಿ ಶೋನಿಂದ ಹೊರಗೆ ಕಳಿಸಿದರೆ ಮತ್ತೊಬ್ಬ ಒಳ್ಳೆಯ ಸ್ಪರ್ಧಿ ಅನಾರೋಗ್ಯದಿಂದ ಹೊರಗೆ ಹೋದರು. ಇದೀಗ ಈ ವಾರ ಸುದೀಪ್ ಅವರು ಮತ್ತೆ ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸ್ಪರ್ಧಿಗಳ ನಿರ್ಣಯವನ್ನು ಪ್ರಶ್ನೆ ಮಾಡಿದ್ದಾರೆ.
Back to Entertainment
Entertainment
October 17, 2026 at 11:39 AM
‘ಮೀಟರ್ ಇಲ್ವ ಯಾರಿಗೂ’, ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
TV9 Kannada
Excerpt from TV9 Kannada.