Easy Veg Recipe: ಸುಸ್ತಾಗಿದ್ದಾಗ ಕಾಯಿ ತುರಿದು, ಮಸಾಲೆ ರುಬ್ಬಿ ಸಾಂಬಾರು ಮಾಡೋ ಮೂಡ್ ಇಲ್ವಾ? ಹಾಗಿದ್ದರೆ ಈ ಸುಲಭವಾದ ಬದನೆಕಾಯಿ ಬೋಳು ಹುಳಿ ರೆಸಿಪಿ ನಿಮಗಾಗಿ. ತಟ್ಟಂತ, ಸುಲಭವಾಗಿ ಮಾಡಬಹುದು.