ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿಯಾಗಿ ನ್ಯಾಯಾಲಯದ ಮುಂದೆ ದರ್ಶನ್ ರೇಣುಕಾಸ್ವಾಮಿ ಮೇಲೆ ನಡೆಸಿದ ಕ್ರೂರ ಹಲ್ಲೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಘಟನೆಗಳು, ಪವಿತ್ರಾ ಗೌಡ ಪಾತ್ರ, ಮತ್ತು ದರ್ಶನ್ ಅಮಾನವೀಯ ವರ್ತನೆಯ ಕುರಿತು ಪ್ರದೋಶ್ ಸುಮಾರು ಮೂರು ಗಂಟೆಗಳ ಕಾಲ ಸಾಕ್ಷ್ಯ ನುಡಿದರು.
Back to Entertainment
Entertainment
September 29, 2026 at 5:49 AM
ರೇಣುಕಾಸ್ವಾಮಿ ಮೇಲೆ ದರ್ಶನ್ ಅಟ್ಟಹಾಸದ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಪ್ರದೋಶ್
TV9 Kannada
Excerpt from TV9 Kannada.