2026ರ ದೀಪಾವಳಿಯ ಸಂದರ್ಭದಲ್ಲಿ, ಅನೇಕ ಬ್ಯಾಂಕುಗಳು ಕಾರು ಸಾಲಗಳ ಮೇಲೆ ಕಡಿಮೆ ಬಡ್ಡಿದರಗಳು ಮತ್ತು ಸಂಸ್ಕರಣಾ ಶುಲ್ಕ ವಿನಾಯಿತಿಗಳನ್ನು ನೀಡುತ್ತಿವೆ. ಕಾರು ಖರೀದಿಸಲು ಬಯಸುವವರು ಸಾಲ ತೆಗೆದುಕೊಂಡರೆ ಯಾವ ಬ್ಯಾಂಕ್ ಕಡಿಮೆ ವೆಚ್ಚವಾಗುತ್ತದೆ ಮತ್ತು ಮಾಸಿಕ ಇಎಂಐ ಎಷ್ಟು? ಇಲ್ಲಿದೆ ನೋಡಿ.