ಆಕ್ಸಿಸ್ ಬ್ಯಾಂಕ್ ಡಿಸೆಂಬರ್ 1, 2026 ರಿಂದ ಜಾರಿಗೆ ಬರುವಂತೆ ತನ್ನ ಉಳಿತಾಯ ಖಾತೆ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಕನಿಷ್ಠ ಬ್ಯಾಲೆನ್ಸ್ ದಂಡ, ನಗದು ವಹಿವಾಟು ಮಿತಿಗಳು ಮತ್ತು ಚೆಕ್ ಬೌನ್ಸ್ ಶುಲ್ಕಗಳ ಹೆಚ್ಚಳವು ಲಕ್ಷಾಂತರ ಗ್ರಾಹಕರ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೊಸ ನಿಯಮಗಳ ಬಗ್ಗೆ ತಿಳಿಯಿರಿ.
Back to Business
Business
October 29, 2026 at 9:28 AM
Axis Bank: ಡಿಸೆಂಬರ್ 1 ರಿಂದ ಆಕ್ಸಿಸ್ ಬ್ಯಾಂಕ್ ಖಾತೆದಾರರಿಗೆ ಹೊಸ ರೂಲ್ಸ್! ಇದನ್ನು ತಿಳಿದುಕೊಳ್ಳದಿದ್ದರೆ ಭಾರೀ ಲಾಸ್
News18 Kannada Business
Excerpt from News18 Kannada Business.