ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 24ನೇ ಕಂತಿನ ಹಣವನ್ನು ಅಕ್ಟೋಬರ್ 30, ಶುಕ್ರವಾರ ಬಿಡುಗಡೆ ಮಾಡಲಾಗುತ್ತಿದೆ. 9.34 ಕೋಟಿ ರೈತರಿಗೆ 18,700 ಕೋಟಿ ರೂ ಹಣ ಒದಗಿಸಲಾಗುತ್ತಿದೆ. ಪ್ರತೀ ರೈತರಿಗೆ 2,000 ರೂ ಹಣ ನೇರವಾಗಿ ಅವರ ಬ್ಯಾಂಕ್ ಅಕೌಂಟ್ಗೆ ಜಮೆ ಆಗಲಿದೆ.
Back to Business
Business
October 29, 2026 at 9:50 AM
ಪಿಎಂ ಕಿಸಾನ್ ಸ್ಕೀಮ್: 24ನೇ ಕಂತಿನ ಹಣ ಬಿಡುಗಡೆ ದಿನ ಫಿಕ್ಸ್; 9.34 ಕೋಟಿ ರೈತರಿಗೆ ಅ. 30ಕ್ಕೆ ಸಿಗಲಿದೆ ಹಣ
TV9 Kannada
Excerpt from TV9 Kannada.