ಭಾರತೀಯ ರೈಲ್ವೆಯು 'ಘರ್ ಸೇ ಘರ್ ತಕ್' ಎಂಬ ಹೊಸ ಆ್ಯಪ್ ಆಧಾರಿತ ಪಾರ್ಸೆಲ್ ಸೇವೆಯನ್ನು ಪರಿಚಯಿಸುತ್ತಿದೆ. ಇದರ ಮೂಲಕ ಗ್ರಾಹಕರು ಮನೆಯಿಂದಲೇ ಪಾರ್ಸೆಲ್ ಬುಕ್ ಮಾಡಬಹುದು ಮತ್ತು ಲಾಜಿಸ್ಟಿಕ್ಸ್ ಕಂಪನಿಗಳು ಮನೆಗೇ ಬಂದು ಪಿಕ್ ಅಪ್ ಮಾಡಿ ಡೆಸ್ಟಿನೇಷನ್ ವಿಳಾಸಕ್ಕೆ ತಲುಪಿಸುತ್ತವೆ.
Back to Business
Business
October 29, 2026 at 9:10 AM
ರೈಲ್ವೆಗೆ ಪಾರ್ಸೆಲ್ ಕಳಿಸೋಕೆ ಇನ್ಮುಂದೆ ಸ್ಟೇಷನ್ಗೆ ಹೋಗ್ಬೇಕಿಲ್ಲ! ಮನೆಗೇ ಬರಲಿದೆ ಸೇವೆ!
Asianet Suvarna Business
Excerpt from Asianet Suvarna Business.