ಆಂಧ್ರಪ್ರದೇಶ ಮೂಲದ 30 ವರ್ಷದ ಸಬ್ಬಿನೇನಿ ಮೇಘನಾ ಅವರು ಬಲಗೈ ಬ್ಯಾಟರ್ ಆಗಿದ್ದಾರೆ. ಭಾರತ ತಂಡದ ಪರವಾಗಿ ಇವರು 3 ಏಕದಿನ (ODI) ಹಾಗೂ 17 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 114 ರನ್ ಹಾಗೂ ಟಿ20 ಯಲ್ಲಿ 258 ರನ್ ಗಳಿಸಿದ್ದಾರೆ.