ಮೊದಲ ಟಿ20 ಪಂದ್ಯದ ವೇಳೆ ಇಶಾನ್ ಕಿಶನ್ ಅವರ ಬಲಗಾಲಿನ ಸ್ನಾಯು ಸೆಳೆತಕ್ಕೆ (Right adductor strain) ಒಳಗಾಗಿದ್ದು, ಶನಿವಾರ ನಡೆಯಲಿರುವ ಎರಡನೇ ಪಂದ್ಯದಿಂದ ಹೊರಗುಳಿದಿದ್ದಾರೆ.
Back to Sports
Sports
October 23, 2026 at 5:27 PM
IND vs NZ: ಇಶಾನ್ ಕಿಶನ್ಗೆ ಬದಲಿಗೆ ಭಾರತ ಟಿ20 ತಂಡಕ್ಕೆ ಸೇರಿಕೊಂಡ 22 ವರ್ಷದ ಯಂಗ್ ಕೀಪರ್! ಜನ್ಮದಿನಕ್ಕೆ ಸಿಕ್ತು ಭರ್ಜರಿ ಗಿಫ್ಟ್
News18 Kannada Sports
Excerpt from News18 Kannada Sports.