2022ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸಿ ಪಂದ್ಯ ಗೆಲ್ಲಿಸಿದ ಹಳೆಯ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಪಾಕ್ ಅಭಿಮಾನಿಗಳ 'ದಿಲ್ ದಿಲ್ ಪಾಕಿಸ್ತಾನ್' ಹಾಡಿನ ನಡುವೆ ಕೊಹ್ಲಿ ಸಿಕ್ಸರ್ ಸಿಡಿಸುತ್ತಿದ್ದಂತೆ 'ಚಕ್ ದೇ ಇಂಡಿಯಾ' ಮೊಳಗಿದ ರೋಚಕ ಕ್ಷಣವನ್ನು ಈ ವಿಡಿಯೋ ಹೊಂದಿದೆ.
Back to Sports
Sports
October 23, 2026 at 5:01 PM
ದಿಲ್ ದಿಲ್ ಪಾಕಿಸ್ತಾನ್ ಬದಲಿಗೆ ಚಕ್ ದೇ ಇಂಡಿಯಾ; ಕೊಹ್ಲಿ ಬಾರಿಸಿದ ಸಿಕ್ಸರ್ ಪಾಕ್ ಅಭಿಮಾನಿಗಳನ್ನು ಸೈಲೆಂಟ್ ಮಾಡಿದ್ದು ಹೇಗೆ ನೋಡಿ..
Asianet Suvarna Sports
Excerpt from Asianet Suvarna Sports.