ಧನ್ವೀರ್ ಈಗೊಂದು ಫೋಟೋವನ್ನ ಸ್ಟೇಟಸ್ ಅಲ್ಲಿ ಹಾಕಿದ್ದಾರೆ. ಇದರಲ್ಲಿ ಒಂದು ಕಡೆ ದರ್ಶನ್ ಇದ್ದಾರೆ. ಮತ್ತೊಂದು ಕಡೆಗೆ ಧನ್ವೀರ್ ಇದ್ದಾರೆ. ಇವರ ನಡುವೆ ಮೇಲೆ ಒಂದು ರೆಡ್ ಹಾರ್ಟ್ ಇಮೋಜಿ ಇದೆ. ಆದರೆ, ಇದು ಧಗ..ಧಗ ಉರಿಯುತ್ತಿದೆ. ಇದರ ಅರ್ಥ ಏನು ಅನ್ನುವ ಕುತೂಹಲ ಹೆಚ್ಚಾಗಿದೆ. ಇತರ ವಿವರ ಇಲ್ಲಿದೆ ಓದಿ.
Back to Entertainment
Entertainment
October 24, 2026 at 3:47 AM
Dhanveer Photo: ದರ್ಶನ್-ಧನ್ವೀರ್ ನಡುವೆ ಇದ್ದಕ್ಕಿದ್ದಂತೆ ಆಗಿದ್ದೇನು? ಸುಡುವ ಇಮೋಜಿಯ ಸ್ಟೇಟಸ್ನಲ್ಲಿದೆ ಅದೊಂದು ಅರ್ಥ!
News18 Kannada Entertainment
Excerpt from News18 Kannada Entertainment.