ಧನ್ವೀರ್ ಮಾತನಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ವೈರಲ್ ಆಗಿದೆ. ಸಚಿವ ಜಮೀರ್ ಪುತ್ರ ಝೈದ್ ಖಾನ್ ಹಾಗೂ ದರ್ಶನ್ ಸಹೋದರನನ್ನ ಧನ್ವೀರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
Back to Entertainment
Entertainment
October 24, 2026 at 3:44 AM
Actor Dhanveer: ಈ ಮಿನಿಸ್ಟರ್ ಮಗನ ವಿರುದ್ಧ ನಾಲಿಗೆ ಹರಿಬಿಟ್ಟ ಧನ್ವೀರ್; ದಿನಕರ್ ತೂಗುದೀಪ್ ವಿರುದ್ಧವೂ ಅವಾಚ್ಯ ಶಬ್ದ ಬಳಕೆ! ಆಡಿಯೋದಲ್ಲಿ ಏನಿದೆ?
News18 Kannada Entertainment
Excerpt from News18 Kannada Entertainment.