ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ವ್ಯವಸ್ಥಾಪಕ ನಾಗರಾಜ್ ಅವರು ನಟ ಧನ್ವೀರ್ ವಿರುದ್ಧ ಜೀವ ಬೆದರಿಕೆ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಧನ್ವೀರ್ ವಿರುದ್ಧ ವಂಚನೆ ಪ್ರಕರಣ ಹಾಗೂ ಧನ್ವೀರ್ ತಂದೆ ವಿಜಯಲಕ್ಷ್ಮಿ ವಿರುದ್ಧವೂ ಪ್ರತಿದೂರು ನೀಡಿದ್ದಾರೆ. ದರ್ಶನ್ ಹಿನ್ನಡೆ ಬಳಿಕ ಈ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.