ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಬಿಸಿಸಿಐ (BCCI) ಈ ವಿಷಯವನ್ನು ತಿಳಿಸಿದೆ. ಪ್ರಸಿದ್ಧ ಕೃಷ್ಣ ಅವರು ಪಂದ್ಯವನ್ನಾಡಲು ಬೇಕಾದ ದೈಹಿಕ ಸಾಮರ್ಥ್ಯವನ್ನು ಮರಳಿ ಪಡೆಯಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಮಂಡಳಿ ಹೇಳಿದೆ.