ಮುಂಬೈ ಇಂಡಿಯನ್ಸ್ ಭವಿಷ್ಯದ ದೃಷ್ಟಿಯಿಂದ ಹೊಸ ತಂಡವನ್ನು ಕಟ್ಟಲು ಯೋಚಿಸಿದಾಗ ಯುವ ಆಟಗಾರ ತಿಲಕ್ ವರ್ಮಾ ಅವರ ಹೆಸರು ಪ್ರಮುಖವಾಗಿ ಮುಂಚೂಣಿಗೆ ಬಂದಿತ್ತು. ಸ್ವತಃ ರೋಹಿತ್ ಶರ್ಮಾ ಅವರೇ ಆರಂಭದಲ್ಲಿ ಮ್ಯಾನೇಜ್‌ಮೆಂಟ್‌ಗೆ ತಿಲಕ್ ವರ್ಮಾ ಅವರ ಹೆಸರನ್ನು ನಾಯಕತ್ವಕ್ಕೆ ಪ್ರಸ್ತಾಪಿಸಿದ್ದರು ಎಂಬ ಮಾತು ಕೇಳಿಬಂದಿತ್ತು.