ನ್ಯೂಜಿಲ್ಯಾಂಡ್ ನೀಡಿದ್ದ 260 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟುವಾಗ 4ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅಯ್ಯರ್, ಈ ಮೈಲಿಗಲ್ಲು ತಲುಪಲು 13 ರನ್‌ಗಳ ಅವಶ್ಯಕತೆ ಇತ್ತು. ಅವರು ಕೇವಲ 11 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 22 ರನ್ ಗಳಿಸುವ ಮೂಲಕ ಈ ಇತಿಹಾಸ ನಿರ್ಮಿಸಿದರು.
Back to Sports
Sports
October 30, 2026 at 5:08 PM
IND vs IND: ರೋಹಿತ್ ಶರ್ಮಾ, ಕೊಹ್ಲಿ ದಾಖಲೆ ಮುರಿದ ಶ್ರೇಯಸ್ ಅಯ್ಯರ್! ಭಾರತದ ನಾಯಕನಾಗಿ ಹೊಸ ದಾಖಲೆ
News18 Kannada Sports
Excerpt from News18 Kannada Sports.