ತನ್ನ ಸಹಜ ಅಭಿನಯ, ಅದ್ಭುತ ಡ್ಯಾನ್ಸ್ ಹಾಗೂ ತೆರೆಯಾಚೆಯ ವ್ಯಕ್ತಿತ್ವದ ಕಾರಣಕ್ಕೆ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ ನಟಿ ಸಾಯಿ ಪಲ್ಲವಿ. ಇತ್ತೀಚೆಗೆ ಅವರಿಗೆ ಬರುತ್ತಿರುವ ಸಿನಿಮಾ ಅವಕಾಶಗಳು ಸಹ ಹೆಚ್ಚಾಗಿವೆ. ಅದರ ಬೆನ್ನಲ್ಲೆ ನಟಿ ಸಾಯಿ ಪಲ್ಲವಿ ತಮ್ಮ ಸಂಭಾವನೆಯನ್ನೂ ಏರಿಕೆ ಮಾಡಿಕೊಂಡಿದ್ದಾರೆ.
Back to Entertainment
Entertainment
November 26, 2026 at 11:08 AM
‘ರಾಮಾಯಣ’ ಯಶಸ್ಸಿನ ಬಳಿಕ ಏರಿಕೆ ಆಯ್ತು ಸಾಯಿ ಪಲ್ಲವಿ ಸಂಭಾವನೆ, ಈಗೆಷ್ಟು?
TV9 Kannada
Excerpt from TV9 Kannada.