ಮುಂಬರುವ 'ಈಥಾ' (Eetha) ಬಯೋಪಿಕ್ ಮೂಲಕ ಶ್ರದ್ಧಾ ಕಪೂರ್ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಲಾವಣಿ ಕ್ವೀನ್ ವಿಠಾಬಾಯಿ ನಾರಾಯಣಗಾಂವ್ಕರ್ ಪಾತ್ರದಲ್ಲಿ ಅವರನ್ನು ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ.
Back to Entertainment
Entertainment
November 26, 2026 at 11:07 AM
ನಟಿ ಶ್ರದ್ಧಾ ಅರ್ಧ-ಮರಾಠಿ ಅನ್ನೋದು ನಿಮಗೆ ಗೊತ್ತಾ? 'ಈಥಾ' ಮೇಲೆ ಭಾರೀ ನಿರೀಕ್ಷೆ ಯಾಕೆ?
Asianet Suvarna Entertainment
Excerpt from Asianet Suvarna Entertainment.