ಜೈ ಜಗದೀಶ್. ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಬಹುಮುಖ ಪ್ರತಿಭೆ. 72 ವರ್ಷದ ಜೈ ಜಗದೀಶ್ ಮಗಳ ಆರೈಕೆಯಲ್ಲಿರುವ ವಿಡಿಯೋ ಒಂದು ವೈರಲ್ ಆಗಿದೆ.
Back to Entertainment
Entertainment
November 26, 2026 at 11:14 AM
ಮಗಳ ಪ್ರೀತಿಯ ಆರೈಕೆಯಲ್ಲಿ ಹಿರಿಯ ನಟ ಜೈ ಜಗದೀಶ್; ಈಗ ಹೇಗಿದ್ದಾರೆ ಗೊತ್ತಾ?
Asianet Suvarna Entertainment
Excerpt from Asianet Suvarna Entertainment.