ಭಾನುವಾರ ಇಂದೋರ್‌ನಲ್ಲಿ ನಡೆದ ಮೂರನೇ T20I ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 30 ಎಸೆತಗಳಲ್ಲಿ 69 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ ಬಳಿಕ, ಪುರುಷರ T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 2,000 ರನ್ ಗಡಿ ದಾಟಿದ ಆರನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು ಅಭಿಷೇಕ್ ಶರ್ಮಾ.
Back to Sports
Sports
October 12, 2026 at 8:39 AM
ಭಾರತದ 2,000 ರನ್ T20I ಕ್ಲಬ್ಗೆ ಅಭಿಷೇಕ್ ಶರ್ಮಾ ಸೇರ್ಪಡೆ, ಸೂರ್ಯಕುಮಾರ್ ಯಾದವ್ ಅವರ ಸಿಕ್ಸರ್ ದಾಖಲೆ ಸರಿಗಟ್ಟಿದ ಆಟಗಾರ
MyKhel Kannada
Excerpt from MyKhel Kannada.