ಟೀಮ್ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್ ದಂತಕಥೆ ಎಂ.ಎಸ್. ಧೋನಿ ಅವರನ್ನು ಭೇಟಿಯಾಗಬೇಕು ಎಂಬುದು ಕೋಟ್ಯಂತರ ಅಭಿಮಾನಿಗಳ ಕನಸು. ಆದರೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗಲೇ ಧೋನಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕರೆ ಹೇಗಿರಬಹುದು?
Back to Sports
Sports
October 12, 2026 at 9:19 AM
Mid-Flight : ಮಿಡ್ಫ್ಲೈಟ್ನಲ್ಲಿ ಧೋನಿ ಬಳಿ ಮನದ ಮಾತು ಬಿಚ್ಚಿಟ್ಟ ಏರ್ ಹೋಸ್ಟೆಸ್! ಮಾಹಿ ಕೊಟ್ಟ ಪ್ರತಿಕ್ರಿಯೆ ವೈರಲ್!
Asianet Suvarna Sports
Excerpt from Asianet Suvarna Sports.