ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಕಳಪೆ ಪ್ರದರ್ಶನದಿಂದ ಅವರ ಟೀಂ ಇಂಡಿಯಾ ಭವಿಷ್ಯ ಪ್ರಶ್ನಾರ್ಹವಾಗಿದೆ. ನಾಲ್ಕು ವರ್ಷಗಳ ಬಳಿಕ ತಂಡಕ್ಕೆ ಮರಳಿದ ಅವರು 180ರ ಸರಾಸರಿಯೊಂದಿಗೆ T20 ಅಂತಾರಾಷ್ಟ್ರೀಯ ಸರಣಿಯಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದರು.
Back to Sports
Sports
November 2, 2026 at 4:18 PM
ಒಂದೇ ಒಂದು ವಿಕೆಟ್, 180 ರನ್ ಚಚ್ಚಿಸಿಕೊಂಡ ಭುವಿ: ಮತ್ತೆ ಅವಕಾಶ ಸಿಗೋದು ಡೌಟಾ?
TV9 Kannada
Excerpt from TV9 Kannada.