ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಬುಧವಾರದಿಂದ ಆರಂಭವಾಗಲಿರುವ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಸಿದ್ಧತೆ ಚುರುಕುಗೊಳಿಸಿದೆ. ಇಂದು ನಡೆದ ಅಭ್ಯಾಸದ ವೇಳೆ ಶುಭ್‌ಮನ್ ಗಿಲ್ ಹಾಗೂ ಕೆ.ಎಲ್. ರಾಹುಲ್ ಪಿಚ್‌ನಲ್ಲಿ ಸುದೀರ್ಘ ಸಮಯ ಬ್ಯಾಟಿಂಗ್ ನಡೆಸಿದರೆ, ವಿರಾಟ್ ಕೊಹ್ಲಿ ಜಿಮ್‌ನಲ್ಲಿ ಬೆವರು ಹರಿಸಿದರು ಮತ್ತು ರೋಹಿತ್ ಶರ್ಮಾ ಇಂಡೋರ್‌ನಲ್ಲೇ ಉಳಿದುಕೊಂಡರು.