ನವೆಂಬರ್ 26, ಗುರುವಾರ ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಅವರು ತಿರುಪತಿ ತಿಮ್ಮಪ್ಪನಿಗೆ 121 ಕಿಲೋ ತೂಕದ ಚಿನ್ನಾಭರಣಗಳನ್ನು ಅರ್ಪಿಸಿದ್ದಾರೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಗಣ್ಯರು ಈ ಸಂದರ್ಭಕ್ಕೆ ಸಾಕ್ಷಿಗಳಾಗಿದ್ದಾರೆ. ಜೈನ್ ನೀಡಿರುವ ಚಿನ್ನವು 24 ಕ್ಯಾರಟ್ನದ್ದಾಗಿದ್ದು, ಅದರ ಒಟ್ಟು ಮೌಲ್ಯ 207 ಕೋಟಿ ರೂ ಇರಬಹುದು ಎನ್ನಲಾಗಿದೆ.
Back to Business
Business
November 27, 2026 at 7:15 AM
ತಿರುಪತಿ ತಿಮ್ಮಪ್ಪನಿಗೆ 200 ಕೋಟಿ ರೂ ಚಿನ್ನಾಭರಣ ಅರ್ಪಿಸಿದ ವ್ಯಕ್ತಿಗೆ ಅಷ್ಟು ಹಣ ಬಂದಿದ್ದು ಎಲ್ಲಿಂದ? ಇಲ್ಲಿದೆ ವರ್ಧಮಾನ್ ಜೈನ್ ಅವರ ಕಥೆ
TV9 Kannada
Excerpt from TV9 Kannada.