ಭಾರತದ ಪ್ರಮುಖ ಬಳಸಿದ ಕಾರುಗಳ ಪ್ಲಾಟ್‌ಫಾರ್ಮ್ ಆಗಿರುವ Spinny, ನವರಾತ್ರಿಯ ಮೊದಲ ದಿನವೇ 171 ಕಾರುಗಳನ್ನು ಡೆಲಿವರಿ ಮಾಡಿತು. ಪುಣೆಯ ನಂತರ ರಾಷ್ಟ್ರಮಟ್ಟದಲ್ಲಿ ಯಾವುದೇ ನಗರವು ದಾಖಲಿಸಿದ ಎರಡನೇ ಅತಿ ಹೆಚ್ಚು ಸಂಖ್ಯೆ ಇದಾಗಿದೆ. ಕರ್ನಾಟಕದಲ್ಲಿನ Spinnyಯ ಹತ್ತರಲ್ಲಿನ ಒಂಭತ್ತು ಡೆಲಿವರಿಗಳು ಬೆಂಗಳೂರಿನಲ್ಲಿ ನಡೆದಿವೆ.