ಚಿನ್ನದ ಬೆಲೆಯಲ್ಲಿ ಏರಿಳಿತವಾಗ್ತಿದ್ದು, ಬೆಲೆ ಕಡಿಮೆ ಆಗ್ತಿದ್ದಂತೆ ಬಂಗಾರ ಪ್ರಿಯರು ಕೂಡ ಫುಲ್ ಖುಷ್​ ಆಗಿದೆ. 2026ರ ವರ್ಷಾಂತ್ಯಕ್ಕೆ ಇನ್ನೇನು ತಿಂಗಳು ಮಾತ್ರ ಬಾಕಿ ಇದೆ. 2027 ಹೊಸ ವರ್ಷದ ಆರಂಭದಲ್ಲೇ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ತಲ್ಲಣವಾಗೋದು ಫಿಕ್ಸ್ ಆಗಿದೆ.. ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತವಾಗುತ್ತಾ?