– ಮೈಸೂರು, ಬೆಂಗಳೂರಿನಲ್ಲೂ ಶೋಧ ನಡೆಸಿದ್ದ ಸಿಬಿಐ – 2 ಕೋಟಿಗೂ ಅಧಿಕ ನಗದು, ಮಹತ್ವದ ದಾಖಲೆಗಳ ಜಪ್ತಿ ನವದೆಹಲಿ: 500 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಮಗ್ರಿ ಪೂರೈಕೆ ಒಪ್ಪಂದಕ್ಕೆ (Defence Deal) ಸಂಬಂಧಿಸಿದಂತೆ ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಕೇಂದ್ರ ತನಿಖಾ ದಳ (CBI) ಮೂವರನ್ನ ಬಂಧಿಸಿದೆ.