ರಾಯಚೂರು: ಕೃಷ್ಣಾ ನದಿಯ (Krishna River) ಅಪಾಯ ಸ್ಥಳದಲ್ಲಿ ಈಜಲು ಹೋಗಿ ಯುವಕನೋರ್ವ ನೀರುಪಾಲಾಗಿರುವ ಘಟನೆ ರಾಯಚೂರಿನ (Raichur) ದೇವಸುಗೂರು ಬಳಿ ನಡೆದಿದೆ. ಜಾರ್ಖಂಡ್ ಮೂಲದ 20 ವರ್ಷದ ಸುನಿಲ್ ಪಹಾಡಿಯಾ ಮೃತ ದುರ್ದೈವಿ.