Inspirational Story: ಬೆಳಗಿನ ನುಸುಕಿನ ಜಾವ ಯಜುರ್ವೇದದ ಮಂತ್ರಗಳನ್ನು ಪಠಿಸುತ್ತಿದ್ದ 10 ವರ್ಷದ ಬಾಲಕನೊಬ್ಬ, ಮುಂದೊಂದು ದಿನ ದೇಶದ ಕಠಿಣ JEE Advanced ಪರೀಕ್ಷೆ ಬರೆದು IIST ಸೇರುತ್ತಾನೆ ಎಂದರೆ ಯಾರೂ ನಂಬಲಿಕ್ಕಿಲ್ಲ.