ಸಿನಿಮಾ ಆರಂಭದ ಕೆಲ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆ ಗಳಿಕೆ ಮಾಡಿತು ಆದರೆ ಸಿನಿಮಾದ ಬಗ್ಗೆ ಭಾರಿ ಟೀಕೆ, ನೆಗೆಟಿವ್ ವಿಮರ್ಶೆ ಗಳು ವ್ಯಕ್ತವಾದವು. ಸಿನಿಮಾದ ಹಲವು ದೃಶ್ಯಗಳು, ಡ್ಯಾನ್ಸ್ ಇನ್ನೂ ಕೆಲವು ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಟ್ರೋಲ್ ಸಹ ಮಾಡಲಾಯ್ತು.